ಸ್ವ-ಪರಿಚಯ
ತಂದೆಯ ಹೆಸರು ಮತ್ತು ವಿಳಾಸ : ದಿವಗಂತ: ಹನುಮೇಗೌಡ
ನಂ. 703, 'ಶ್ರೀ ಮಾರುತಿ ನಿಲಯ',
ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದ ಎದುರು,
ಬಾಲಗಂಗಾಧರ ನಗರ,
ಮಲ್ಲತ್ತಹಳ್ಳಿ ಬಡಾವಣೆ,
ಬೆಂಗಳೂರು-560056.
ದೂರವಾಣಿ: 080-23218052 (ಮನೆ)
ಮೊಬೈಲ್: 94481 14098
ಜಾತಿ : ಹಿಂದೂ (ಒಕ್ಕಲಿಗ)
ವಿದ್ಯಾರ್ಹತೆ : ಪಿ.ಯು.ಸಿ
ಹುಟ್ಟಿದ ದಿನಾಂಕ : 12/05/1962 (50 ವರ್ಷ)
ಅನುಭವ ಮತ್ತು ಸೇವಾ ವಿವರ : 1. 1985-94: ಪ್ರಧಾನ ಕಾರ್ಯದಶರ್ಿ
ಮಲ್ಲತ್ತಹಳ್ಳಿ ಯೂನಿಟ್ ಕಾಂಗ್ರೆಸ್ ಸಮಿತಿ
2. 1994-95: ಖಜಾಂಚಿ
ಯಶವಂತಪುರ ಬ್ಲಾಕ್ ಕಾಂಗ್ರೆಸ್ ಸಮಿತಿ
3. 1996-96: ಖಜಾಂಚಿ
ಕಾಮಾಕ್ಷಿಪಾಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ
4. 1999-2000:ಪ್ರಧಾನ ಕಾರ್ಯದಶರ್ಿ
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ
5. 2000-06: ಅಧ್ಯಕ್ಷರು
ಪಟ್ಟಣಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ
ಈ ಅವಧಿಯಲ್ಲಿ ಬಂದ ರಾಜರಾಜೇಶ್ವರಿ ನಗರಸಭೆ ಚುನಾವಣೆಯಲ್ಲಿ ಕಳೆದ ಅವಧಿಯಲ್ಲಿ ನಮ್ಮ ಪಕ್ಷದ ಕೇವಲ ಒಬ್ಬ ಸದಸ್ಯ ಇದ್ದುದ್ದನ್ನು 15 ಸದಸ್ಯರು ನಮ್ಮ ಪಕ್ಷದ ವತಿಯಿಂದ ಚುನಾಯಿತರಾಗುವಂತೆ ಶ್ರಮವಹಿಸಿ ನಗರಸಭೆಯ ಆಡಳಿತ ಕಾಂಗ್ರೆಸ್ ಪಕ್ಷದ ಕೈಗೆ ಬರುವಂತೆ ಶ್ರಮಿಸಿರುತ್ತೇನೆ.
6. 2002-04: ಅಧ್ಯಕ್ಷರು
ರಾಜರಾಜೇಶ್ವರಿ ನಗರಸಭೆ
2001ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ರಾ.ರಾ. ನಗರಸಭೆ ವಾಡರ್್ ನಂ. 10 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಥರ್ಿಯಾಗಿ ಸ್ಪಧರ್ಿಸಿ ಶೇ. 80 ರಷ್ಟು ಮತಗಳನ್ನು ಗಳಿಸಿ ಆಯ್ಕೆಯಾಗಿ, ನಂತರ ನಡೆದ ರಾಜರಾಜೇಶ್ವರಿ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಥರ್ಿಯಾಗಿ ಅವಿರೋಧವಾಗಿ ಆಯ್ಕೆಯಾಗಿ ಸಕರ್ಾರ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಪಕ್ಷ ಮತ್ತು ಸಕರ್ಾರದ ಸಾಧನೆಗಳನ್ನು ಮತ್ತು ನಗರಸಭೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಯುವಂತೆ ಹಾಗೂ ಜನ ಸಾಮಾನ್ಯರು ಮೆಚ್ಚುವಂತೆ ಕೆಲಸ ಮಾಡಿರುತ್ತೇನೆ.
7. 2005-08: ಕನರ್ಾಟಕ ಪ್ರದೇಶ ಕಾಂಗ್ರೆಸ್
ಸಮಿತಿ ಸದಸ್ಯನಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೂ ಕಾರಣಾಂತರದಿಂದ 2008ರಲ್ಲಿ ಪಕ್ಷ ತ್ಯಜಿಸಿ ನಂತರ ಮತ್ತೇ 2008ರಲ್ಲಿ ಮಾತೃ ಪಕ್ಷಕ್ಕೇ ಹಿಂತಿರುಗಿದ್ದು, ಅಂದಿನಿಂದ ಇಲ್ಲಿಯವರೆಗೆ ಇಡೀ ಕ್ಷೇತ್ರದಾದ್ಯಂತ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ, ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಗೊಳಿಸುವಲ್ಲಿ ಕಾರ್ಯನಿರತನಾಗಿರುತ್ತೇನೆ.
ದಿನಾಂಕ: (ಹನುಮಂತರಾಯಪ್ಪ) ಮಾಜಿ ಅಧ್ಯಕ್ಷರು ಪಟ್ಟಣಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ (ರಾಜರಾಜೇಶ್ವರಿ ನಗರ)
ಸ್ಥಳ: ಬೆಂಗಳೂರು ಮಾಜಿ ಅಧ್ಯಕ್ಷರು ರಾಜರಾಜೇಶ್ವರಿ ನಗರಸಭೆ.
ಮಾಜಿ ಕೆ.ಪಿ.ಸಿ.ಸಿ. ಸದಸ್ಯರು
No comments:
Post a Comment